December 8, 2025
Breaking News

ಉಡುಪಿ ಜಿಲ್ಲೆಯ ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾಗಿ ರಾಜೇಶ್ ಕರ್ಕೇರ  ಆಯ್ಕೆ…!

Spread the love


ಉಡುಪಿ ಜಿಲ್ಲೆ ಯಾ ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್,  ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆಯಾದ ರಾಜೇಶ್ ಕರ್ಕೇರ, – ನಿಮಗೆ ಹೃತ್ಪೂರ್ವಕ ಶುಭಾಶಯಗಳು.

ಜನಸೇವೆಗೆ ನಿಮ್ಮ ಬದ್ಧತೆ, ಸಂಘಟನೆಗೆ ನಿಮ್ಮ ಕೊಡುಗೆ ಹಾಗೂ ನಾಯಕತ್ವಕ್ಕೆ ನಿಮ್ಮ ಸಮರ್ಪಣೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳಗಲಿ.
Your dedication and commitment to public service will surely inspire many.

ಶುಭಾಶಯ ಕೋರುವವರು:
ವಿಶ್ವನಾಥ ಬೆಳ್ಳಂಪಲ್ಲಿ
(ವಿಭಾಗೀಯ ಸಂಚಾಲಕರು)
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)

WhatsApp Image 2025-06-21 at 19.57.59