September 10, 2025
sathvikanudi - ch tech giant

IDC ಸಮಗ್ರ ವಿತರಣಾ ಕೇಂದ್ರದ ಸಮಸ್ಯೆ  ವಿರೋಧಿಸಿ ಹಾಸನ ನ್ಯಾಷನಲ್ ಯೂನಿಯನ್ post ಮ್ಯಾನ್ ಸಂಘದ ವತಿಯಿಂದ ಧರಣಿ.

Spread the love



ಹಾಸನ :- ಭಾರತೀಯ ಅಂಚೆ ಇಲಾಖೆ ಕಾಗದ ಪತ್ರಗಳ ಹೋಸ ವಿತರಣಾ ಪದ್ದತಿ ಜಾರಿಗೆ ತಂದಿದ್ದು IDC ಸಮಗ್ರ ವಿತರಣಾ ಕೇಂದ್ರದ ಸಮಸ್ಯೆಗಳ ಬಗ್ಗೆ ದಿನಾಂಕ 18/07/2025 ರಂದು ದೇಶದ್ಯಾಂತ ಅಂಚೆ ಇಲಾಖೆಯ ನ್ಯಾಷನಲ್ ಯುನಿಯನ್ ಫೂಷ್ಟ ಮ್ಯಾನ್ /ಎಂ ಟಿ ಎಸ್  ಸಂಘವು ಸಂಜೆ ನಾಲ್ಕು ಗಂಟೆಗೆ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಅದರಂತೆ ಹಾಸನ ಅಂಚೆ ಇಲಾಖೆಯ NUPE UNION MEMBERS ಶ್ರೀ ಶಿವಣ್ಣ ಬಿ ಆರ್ ಕಾರ್ಯದರ್ಶಿ. ರವಿಕುಮಾರ್. ದೀಲಿಫ್. ಜಯೆಂದ್ರ. ಸಂದಿಪ್. ರಾಜೆಶ್ವರಿ. ವಸಂತ. ಪ್ರಜ್ವಲ್.ರಂಗಮ್ಮ. ಮನಸೂರು. ಪ್ರಮೋದ್.ಯಶೋದ.. ರಮೇಶ್. ಗಂಗಾದರ್. ಭಾಗವಹಿಸಿ.ತಮ್ಮ ಸಮಸ್ಯೆಗಳ ಬಗ್ಗೆ ಹಾಸನ ಮುಖ್ಯ ಅಂಚೆ ಕಛೇರಿಯ ಮುಂದೆ ಥರಣಿಮಾಡಿ ಮಾನ್ಯ ಅಂಚೆ ನೀರೀಕ್ಷಕರಾದ ಶ್ರೀ ಮತಿ ಶೋಭ ಮೇಡಂ ರವರಿಗೆ ಮನವಿ ಪತ್ರವನ್ನು ಅರ್ಪಿಸಲಾಯಿತು.

WhatsApp Image 2025-06-21 at 19.57.59
Trending Now