September 10, 2025
sathvikanudi - ch tech giant

ನೂತನ ಕೊಪ್ಪಳ ಜಿಲ್ಲಾ ಸಮೃದ್ಧಿ ಕರ್ನಾಟಕ ಕಾರ್ಮಿಕ ಮಹಿಳಾ ಘಟಕದ ಪಾದರಿಕಾರಿಗಳ ಆಯ್ಕೆ.!?

Spread the love



ರಾಜ್ಯಾಧ್ಯಕ್ಷರಾದ ಶ್ರೀಯುತ ರಮೇಶ ಎಲ್ ಎಮ್ ಜಯಸಿಂಹ ಅವರ ಅಪ್ಪಣೆ ಮೇರೆಗೆ
ಕಾರ್ಮಿಕ ಸಂಘಟನೆ ಮಹಿಳೆಯರ ಪದಾಧಿಕಾರಣ ಆಯ್ಕೆ ಮಾಡಲಾಯಿತು   
ಅಧ್ಯಕ್ಷರಾದ ಜಿಲ್ಲಾ ಅಧ್ಯಕ್ಷರಾದ ಕುಮಾರಿ ಮಂಜುಳಾ ನಿಂಗಪ್ಪ ಸಣ್ಣಕರಡದ, ಜಿಲ್ಲಾ ಗೌರವ ಅಧ್ಯಕ್ಷರು ಆದ ಶ್ರೀ ಮತಿ ಶರಣಮ್ಮ ರಾಮಣ್ಣ ಹೊಸಮನಿ, ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಉಮಾ ಶಶಿಧರ್ ಹೊಸಮನಿ, ಉಪಾಧ್ಯಕ್ಷರಾದ ಶೃತಿ ನಿಂಗಪ್ಪ ಛಲವಾದಿ, ಪ್ರದಾನ ಕಾರ್ಯದರ್ಶಿಯಾಗಿ ಶ್ರೀ ಲಕ್ಷ್ಮೀದೇವಿ ಛತ್ರಪ್ಪ ಚಲವಾದಿ ಜಿಲ್ಲಾ ಸಂಘಟನಾ ಸಂಚಾಲಕವನ್ನಾಗಿ ಶ್ರೀ ಮತಿ ಮಂಜಮ್ಮ ದೇವಪ್ಪ ನಿಂಗಾಪುರ್,
ಸಹಕಾರ್ಯದರ್ಶಿ ಶ್ರೀ ಮತಿ ರಮ್ಯಾ ಆರ್ ಹೊಸಮನಿ ಸಾಕಿನ್ ಮುರಡಿ, ಜಂಟಿ ಕಾರ್ಯದರ್ಶಿ ಶ್ರೀಮತಿ ಚನ್ನಮ್ಮ ಆರ್, ಜರಕುಂಟಿ,
ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶೋಭಾ ಎಸ್ ಸಾಹುಕಾರ,ವೀರಪುರ್,. ಸಹ ಕಾರ್ಯದರ್ಶಿ ಶ್ರೀಮತಿ ಲಲಿತಾ ಶ್ರೀಶೈಲ್ ಚಿಕ್ಕೋಪ್ಪ, ಸಾಕಿನ್ ತುಂಮರಾಗುದ್ದಿ. ಸಂಘದ ಕಾರ್ಯದರ್ಶಿ ರಾಜಮಾ ಎಚ್, ಸಹ ಸಂಚಾಲಕರು ಶ್ರೀಮತಿ ಹಣಮವ್ವ ಎಮ್ ಪವಾರ, ಉಸ್ತುವಾರಿ ಕಾರ್ಯದರ್ಶಿ ಗಾಯತ್ರಿ ಎಚ್. ಇನ್ನು ಅಲವಾರು ಸಂಘಟನೆಯ ಕಾರ್ಯಕರ್ತರಗಿ ಕೆಲಸ ಮಾಡಲು ಚಾಲನೆ ನೀಡಿದರು.

ಜಿಲ್ಲಾ ಕಾರ್ಮಿಕ ಕರ್ನಾಟಕ ಸಮತಾವಾದಿ ಭೀಮ್ ಸೇನೆ ಕಾರ್ಯಾಗಾರರಾಗಿ ಕೆಲಸ ಮಾಡೋಣ, ನಾವೆಲ್ಲರೂ ಒಂದೆ, ಜಾತಿ ಬೇಡಾ ಭೇದ ಭಾವ ಬೇಡ, ನಾವು ನ್ಯಾಯಕ್ಕಾಗಿ ಹೊರಡೋಣ, ಎಂದು ಶ್ರೀ ಯುತ ಶಶಿಧರ್ ಹೊಸಮನಿ ಅವರು ಮಹಿಳಾ ಕಾರ್ಯಕರ್ತರಿಗೆ ಬೆಂಬಲ ನೀಡಿದರು.

ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ

WhatsApp Image 2025-06-21 at 19.57.59
Trending Now