September 9, 2025
sathvikanudi - ch tech giant

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನಲ್ಲಿ ಶಿರೂರ್ ಗ್ರಾಮದಲ್ಲಿ ಮೂರ್ತಿ ಅನಾವರಣ ಕಾರ್ಯಕ್ರಮ!?

Spread the love



ಕರ್ನಾಟಕ ನೀರಾವರಿ ನಿಗಮದಿಂದ ನಿರ್ಮಾಣಗೊಂಡಿರುವ ದಿವಂಗತ ಶ್ರೀಯುತ ಕೆ ಎಚ್ ಪಾಟೀಲ್ ಮೂರ್ತಿ ಪ್ರತಿಷ್ಠಾಪನೆಗೆ ತಾಲೂಕಿನ ಶಿರೂರು ಗ್ರಾಮದಲ್ಲಿ ಆ ಯೋಜನೆ ಮಾಡಲಾಗಿತ್ತು ಕರ್ನಾಟಕ ಸರಕಾರದ ಗೃಹ ಮಂತ್ರಿಗಳಾದ ಶ್ರೀಯುತ ಜಿ ಪರಮೇಶ್ವರ್ ಅಪ್ಪನವರ ದಿವಂಗತ ಕೆಎಚ್ ಪಾಟೀಲ್ ಅವರ ಮೂರ್ತಿ ಅನಾವರಣ ಗೊಳಿಸಿದರು ಇದರ ಜೊತೆಗೆ ಲೋಕಸಭೆ ಸಂಸ್ಕಾರದ ಶ್ರೀಯುತ ರಾಜಕರು ಹಿಟ್ನಾಳ್ ಅವರು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಅಂಬ್ರೇಗೌಡ ಬಯ್ಯಾಪುರವರು ಯಲಬುರ್ಗಾ ಕ್ಷೇತ್ರದ ಶಾಸಕರಾದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರ ಶ್ರೀಯುತ ಬಸವರಾಜ್ ರಾಯರೆಡ್ಡಿ ಸಾಹೇಬರು ಶ್ರೀಯುತ ಆರ್ ವಿ ದೇಶಪಾಂಡೆ  ಕೊಪ್ಪಳ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಕೃಷ್ಣ ಇಟ್ಟಂಗಿ ಅವರು ಯಲಬುರ್ಗಾ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಕೆರವಸಪ್ಪ ನಿಡುಗುಂದಿ ಕುಕುನೂರು ತಾಲೂಕು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಹನುಮಂತ್ ಗೌಡ ಚಂಡೂರ್ ಶ್ರೀಯುತ ಸಂಗಮೇಶ್ ಗುತ್ತಿ ಶ್ರೀ ಮಂಜಪ್ಪ ಕಡೆಮನಿ ಶ್ರೀ ಕಾಶಿನಾಥ ಕುದ್ರಿ ಶ್ರೀ ರೈಮನ್ ಸಾಬ್ ಮಕಪ್ಪನವರು ಶ್ರೀ ಶರಣಪ್ಪ ಗಾಂಜಿ ಶ್ರೀ ದಾಂರೆಡ್ಡಿ ಶ್ರೀ ಆನಂದ ಉಳ್ಳಾಗಡ್ಡಿ ಶ್ರೀ ಅಂದನಗೌಡ ಪೊಲೀಸ್ ಪಾಟೀಲ್ ಶ್ರೀ ಛತ್ರಪ್ಪ ಚಲವಾದಿ ಶ್ರೀ ಮಲ್ಲು ಜಕ್ಕಲಿ ಬಾಲರಾಜ್ ಮಂಗಳೂರ್ ರಮೇಶ್ ಚಲವಾದಿ ಯಮನೂರಪ್ಪ ಬಳೂಟಿಗಿ  ಕನಕಶ್ ಪೈಂಟರ್ ಶಂಕರ್ ಜಕ್ಕಲಿ ಶ್ರೀ ರಾಮಣ್ಣ ಬಂಕದ ಮನಿ ಇನ್ನು ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು


ವರದಿ ಶಶಿಧರ ಹೊಸಕೋಟೆ ಕೊಪ್ಪಳ ಜಿಲ್ಲೆ ಯಲಬುರ್ಗಾ

WhatsApp Image 2025-06-21 at 19.57.59
Trending Now