September 10, 2025
sathvikanudi - ch tech giant

ಬೆಂಗಳೂರು: ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

Spread the love



ನಗರದ 66/11 ಕೆ.ವಿ ‘ಬಾಣಸವಾಡಿ’ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ, ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಬಗ್ಗೆ ಬೆಸ್ಕಾಂ (BESCOM) ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.

**ವಿದ್ಯುತ್ ವ್ಯತ್ಯಯದ ಸ್ಥಳಗಳು:**

1. ಹೊರಮಾವು ಪಿ & ಟಿ ಲೇಔಟ್
2. ನಿಸರ್ಗ ಕಾಲೋನಿ
3. ನಂದನಂ ಕಾಲೋನಿ
4. ಆಶೀರ್ವಾದ್ ಕಾಲೋನಿ
5. ಜ್ಯೋತಿನಗರ
6. ಆಗರ
7. ಬಾಲಾಜಿ ಲೇಔಟ್
8. ಚಿನ್ನಸ್ವಾಮಪ್ಪ ಲೇಔಟ್
9. ಕೋಕೋನಟ್‌ಗ್ರೋವ್
10. ದೇವಮತ ಶಾಲೆ
11. ಅಮರ್‌ ರೀಜೆನ್ಸಿ
12. ವಿಜಯ ಬ್ಯಾಂಕ್ ಕಾಲೋನಿ
13. ಎಚ್.ಆರ್.ಬಿ.ಆರ್. ಲೇಔಟ್
14. 1ನೇ ಬ್ಲಾಕ್
15. 2ನೇ ಬ್ಲಾಕ್
16. 3ನೇ ಬ್ಲಾಕ್
17. ಕಮ್ಮನಹಳ್ಳಿ ಮುಖ್ಯರಸ್ತೆ
18. ಕಲ್ಯಾಣನಗರ
19. ಬಿ.ಡಬ್ಲ್ಯು.ಎಸ್. ಎಸ್.ಬಿ ವಾಟರ್‌ ಟ್ಯಾಂಕ್
20. ಹೆಣ್ಣೂರು ಗ್ರಾಮ
21. ಚೆಳ್ಳಿಕೆರೆ
22. ಮೇಘನ ಪಾಳ್ಯ
23. ಗೆದ್ದಲಹಳ್ಳಿ
24. ಕೊತ್ತನೂರು
25. ವಡ್ಡರ ಪಾಳ್ಯ
26. ಜಾನಕೀರಾಮ್ ಲೇಔಟ್
27. ಬಿ.ಡಿ.ಎಸ್. ಗಾರ್ಡನ್
28. ಸತ್ಯ ಎನ್‌ಕ್ಲೇವ್
29. ಪ್ರಕೃತಿ ಲೇಔಟ್
30. ಹೊಯ್ಸಳನಗರ
31. ಬೃಂದಾವನ ಲೇಔಟ್
32. ವಿನಾಯಕ ಲೇಔಟ್
33. ವಿವೇಕಾನಂದ ಲೇಔಟ್
34. ಮಂಜುನಾಥ ನಗರ ರಸ್ತೆ
35. ಎನ್.ಆರ್.ಐ ಲೇಔಟ್
36. ರಿಚಸ್‌ಗಾರ್ಡನ್
37. ಸುಂದರಾಂಜನೇಯ ದೇವಸ್ಥಾನ
38. ಡಬಲ್ ರಸ್ತೆ
39. ಪುಣ್ಯಭೂಮಿ ಲೇಔಟ್
40. ಸಮದ್ ಲೇಔಟ್
41. ಯಾಸಿನ್‌ನಗರ
42. ಪಿ.ಎನ್.ಎಸ್. ಲೇಔಟ್
43. ಕುಳ್ಳಪ್ಪ ಸರ್ಕಲ್
44. 5ನೇ ಮುಖ್ಯರಸ್ತೆ
45. ಎಚ್.ಬಿ.ಆರ್. 2ನೇ ಬ್ಲಾಕ್
46. ರಾಜ್‌ಕುಮಾರ್ ಪಾರ್ಕ್
47. ಸಂಗೊಳ್ಳಿ ರಾಯಣ್ಣ ರಸ್ತೆ
48. ನೆಹರು ರಸ್ತೆ
49. 80 ಅಡಿ ರಸ್ತೆ
50. ಮರಿಯಪ್ಪ ಸರ್ಕಲ್
51. ಕೆ.ಕೆ.ಹಳ್ಳಿ ಡಿಪೋ
52. ಸಿ.ಎಂ.ಆರ್. ರಸ್ತೆ
53. ನಂಜುಂಡಪ್ಪ ರಸ್ತೆ
54. ಕರಾವಳ್ಳಿ ರಸ್ತೆ
55. ರಾಮಯ್ಯ ಲೇಔಟ್
56. ಅಜಮಲ್ಲಪ್ಪ ಲೇಔಟ್
57. ದೊಡ್ಡ ಬಾಣಸವಾಡಿ
58. ರಾಮಮೂರ್ತಿ ನಗರ ಮುಖ್ಯ ರಸ್ತೆ
59. ಕೃಷ್ಣರೆಡ್ಡಿ ಲೇಔಟ್
60. ಗೋಪಾಲರೆಡ್ಡಿ ಲೇಔಟ್
61. ಚಿಕ್ಕ ಬಾಣಸವಾಡಿ
62. ಸುಬ್ಬಯ್ಯನಪಾಳ್ಯ
63. ಓ.ಎಂ.ಬಿ.ಆರ್. 2ನೇ, 5ನೇ, 6ನೇ ಕ್ರಾಸ್
64. 100 ಅಡಿರಸ್ತೆ ಬಾಣಸವಾಡಿ
65. ಗ್ರೀನ್ ಪಾರ್ಕ್ ಲೇಔಟ್
66. ಫ್ಲವರ್‌ ಗಾರ್ಡನ್
67. ಎಂ.ಎಮ್.ಗಾರ್ಡನ್
68. ದಿವ್ಯಉನ್ನತಿ ಲೇಔಟ್
69. ಪ್ರಕೃತಿ ಟೌನ್‌ಶಿಪ್
70. ಮಲ್ಲಪ್ಪ ಲೇಔಟ್
71. ಬೈರತಿ
72. ಕ್ಯಾಲಸನಹಳ್ಳಿ ಗ್ರಾಮ
73. ನಕ್ಷತ್ರ ಲೇಔಟ್
74. ಬೈರತಿ ಬಂಡೆ
75. ಸಂಗಂ ಎನ್‌ಕ್ಲೇವ್
76. ಅಥಂ ವಿದ್ಯಾನಗರ
77. ಬೈರತಿಹಳ್ಳಿ
78. ಕನಕಶ್ರೀ ಲೇಔಟ್
79. ಗುಬ್ಬಿ ಕ್ರಾಸ್
80. ಬಾಬೂಸಾ ಪಾಳ್ಯ
81. ಬ್ಯಾಂಕ್‌ ಅವೆನ್ಯೂ ಲೇಔಟ್
82. ನಂಜಪ್ಪ ಗಾರ್ಡನ್
83. ಸಿ.ಎನ್.ಆರ್. ಲೇಔಟ್
84. ಆರ್.ಎಸ್.ಪಾಳ್ಯ
85. ಮುನಿಕಲ್ಲಪ್ಪ ಗಾರ್ಡನ್
86. ಹನುಮಂತಪ್ಪ ರಸ್ತೆ
87. ಮುನೆಗೌಡ ರಸ್ತೆ
88. ಸತ್ಯಮೂರ್ತಿ ರಸ್ತೆ
89. ಜೆ.ವಿ.ಶೆಟ್ಟಿ ರಸ್ತೆ
90. ಕುವೆಂಪು ರಸ್ತೆ
91. ಸದಾಶಿವ ದೇವಸ್ಥಾನದ ರಸ್ತೆ
92. ಗುರುಮೂರ್ತಿ ರಸ್ತೆ
93. ಗುಳ್ಳಪ್ಪ ರಸ್ತೆ
94. ಕಮ್ಮನಹಳ್ಳಿ
95. ಸಂಪಣ್ಣ ರಸ್ತೆ
96. ಎ.ಡಿ.ಎಂ.ಸಿ. ಮಿಲಿಟರಿ
97. ಬಂಜಾರ ಲೇಔಟ್
98. ಎನ್.ಪಿ.ಎಸ್.
99. ಬೆಥೆಲ್‌ ಲೇಔಟ್
100. ಸಮೃದ್ಧಿ ಲೇಔಟ್
101. ವಾಟರ್‌ ಟ್ಯಾಂಕ್
102. ಕಲ್ಕೆರೆ
103. ಜಯಂತಿನಗರ

**ಸಹಾಯವಾಣಿ:**

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ, ಬೆಸ್ಕಾಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಲು ಮನವಿ ಮಾಡಲಾಗಿದೆ.

WhatsApp Image 2025-06-21 at 19.57.59
Trending Now