
ಯಲಬುರ್ಗಾ ಸರ್ಕಾರದ ಆದೇಶದಂತೆ ಯಲಬುರ್ಗಾ ನಗರದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಯಲಬುರ್ಗಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿಗೂ ನಗರದಲ್ಲೂ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರನ್ನು ವಿಚಾರಿಸಿ ನಿಮಗೆ ಏನಾದರೂ ತೊಂದರೆಯಾದರೆ ಪೊಲೀಸ್ ಸ್ಟೇಷನ್ ಮತ್ತು ಸಂಬಂಧಪಟ್ಟ ಪೊಲೀಸ್ ಭೇಟಿ ಮಾಡಿ ಮತ್ತು ಪೊಲೀಸ್ ಇಲಾಖೆ ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕೆಂದು ಮಾಹಿತಿಯನ್ನು ತಿಳಿಸಿದರು ನಿಮಗೆ ಏನಾದರೂ ತೊಂದರೆ ಆದರೆ ದೂರವಾಣಿ ಸಂಖ್ಯೆ 112 ಅಥವಾ ಸೈಬರ್ ಅಪರಾಧಿ ಸಂಖ್ಯೆ 1 9 3 0 ಈ ನಂಬರಿಗೆ ನಮ್ಮನ್ನು ಸಂಪರ್ಕಿಸಬೇಕೆಂದು ಭೇಟಿ ನೀಡಿ ಪೊಲೀಸರು ಮಾಹಿತಿ ಒದಗಿಸಿದರು
ವರದಿ ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ
