March 3, 2026
Spread the love

ಚಿಕ್ಕನಾಯಕನಹಳ್ಳಿ : ತಾಲೂಕಿನ ಮತಿಘಟ್ಟ ಕೈಮರದ ರಾಜ್ಯ ಹೆದ್ದಾರಿಯ ಮಾರ್ಗದಲ್ಲಿರುವ ಬೃಹತ್ ಗಾತ್ರದ ಒಣಗಿದ ಮರ ಇಂದು 1 ಘಂಟೆಯ ಸುಮಾರಿಗೆ ಮರದ ಕೊಂಬೆಯೊಂದು ಇದ್ದಕಿದ್ದನಂತೆ ಮುರಿದು ಕೆಳಗಬಿದಿದ್ದು ಅದೇ ದಾರಿಯಲ್ಲಿ ಚಲಿಸುತಿದ್ದ ಓಮಿನಿ ವಾಹನವೊಂದರ ಮೇಲೆ ಒಣಗಿದ ಮರದ ಕೊಂಬೆ ಮುರಿದು ಬಿದ್ದಿರುವದರಿಂದ. ವಾಹನದ ಮೆಲ್ಬಾಗ ಬಹುತೇಕ ಜಾಕಂಗೊಂಡಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ.

ಭವುತೇಕ ಹೆದ್ದಾರಿಗಳಲ್ಲಿ ಸಾಮಾನ್ಯವಾಗಿ ಈ ರಿತಿಯ ಒಣಗಿದ ಮರಗಳು ಸಾಮಾನ್ಯವಾಗಿ ಕಂಡು ಬರುತ್ತಲೇ ಇವೇ. ಮುಂಜಾಗೃತ ಕ್ರಮವಾಗಿ ಸಂಬಂಧಪಟ್ಟ ಇಲಾಖೆಯವರ ಗಮನ ಅರಿಸಿದರೆ ಹಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ

Leave a Reply

Your email address will not be published. Required fields are marked *