
ಹಾಸನ : ಹಾಸನ ಜಿಲ್ಲೆಯ ಜೀವನದಿಯಾದ ಹೇಮಾವತಿ ಜಲಶಯ ತುಂಬಿ ಹರಿಯುತ್ತಿದೆ
ಜಿಲ್ಲಾಧ್ಯಂತ ಮಳೆ ಹೆಚ್ಚಾದ ಕಾರಣ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು ಈಗಾಗಲೇ ಆಲೂರು ತಾಲೂಕಿನ ವಾಟೆವಳೆ ಭರ್ತಿಯಾಗಿದ್ದು ಬಾಗಿಲು ತೆರೆದು ನೀರು ಹರಿಸಲಾಗುತ್ತಿದೆ ಪರಿಣಾಮವಾಗಿ ಗುರೂರಿನಲ್ಲಿರಿವ ಹೇಮಾವತಿ ಜಲಾಶಯ ಕ್ಕೆ ನೀರು ಹೆಚ್ಚಾಗಿ ಅರಿದು ಬರುತ್ತಿದ್ದು ಒಳಹರಿವು ಹೆಚ್ಚಾದ ಕಾರಣ ಇಂದು ಜಲಾಶಯದ ಬಾಗಿಲು ತೆರೆಯಲಾಗಿತ್ತು ಈ ಸೌಂದರ್ಯವನ್ನು ಸವೆಯಲು ಪ್ರವಾಸಿಗರ ದಂಡು ಅರಿದು ಬಂದಿದ್ದ ದೃಶ್ಯ ಕಂಡು ಬಂದಿತು

ಈ ವರ್ಷ ವಾಡಿಕೆಗಿಂತ ಹೆಚ್ಚಾದ ಮಳೆಯಾಗಿರುವ ಕಾರಣ ಜಲಾಶಯ ತುಂಬಿ ಹರಿಯುತ್ತಿದೆ ಎಂದು ಪ್ರವಾಸಿಗರ ಅಭಿಪ್ರಾಯ ವಾಗಿದೆ. ✍🏻