September 10, 2025
sathvikanudi - ch tech giant

ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ವ್ಯಕ್ತಿ ಶವ ಪತ್ತೆ…!

Spread the love

ತುಮಕೂರಿನ ಗಾಯತ್ರಿ ಲಾಡ್ಜ್ ನಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಆತನನ್ನು ಜಯನಗರದ  ಅಶೋಕ್ 59 ಎಂದು ತಿಳಿದುಬಂದಿದೆ.

ಶವ ಪತ್ತೆಯಾದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಸಾವಿನ ಕಾರಣವನ್ನು ತಿಳಿಯಲು ಇನ್ನಷ್ಟು ತನಿಖೆ ನಡೆಸಲು ಮುಂದಾಗಿದ್ದಾರೆ.

ಪ್ರಸ್ತುತ, ಪ್ರಕರಣವನ್ನು ತುಮಕೂರಿನ NEPS ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿಕೊಂಡು ತನಿಖೆ ಮುಂದುವರಿಸುತ್ತಿದ್ದಾರೆ .

ಈ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ. ಮರಣದ ಖಚಿತ  ಮಾಹಿತಿಗಳನ್ನು ಮುಂದಿನ ತನಿಖೆಯಲ್ಲಿ ತಿಳಿದು ಬರಲಿದೆ…

WhatsApp Image 2025-06-21 at 19.57.59
Trending Now